ದಿನಾಂಕ:
15-06-2019ರಂದು ನಮ್ಮ ಶಾಲೆಗೆ ಹಳೆಯ ವಿದ್ಯಾರ್ಥಿಗಳಾದ ಶ್ರೀಯುತ ಎಂ.ಎಸ್ ಶ್ರೀಧರ್ ರವರು ಭೇಟಿ ನೀಡಿದರು. ಇವರ ಜೊತೆಯಲ್ಲಿ ಮತ್ತೊಬ್ಬರು ಹಳೆಯ ವಿದ್ಯಾರ್ಥಿಗಳಾದ ಶ್ರೀಯುತ ವೆಂಕಟರಮಣ ಮೂರ್ತಿ
ರವರು ಇದ್ದರು. ಶ್ರೀಯುತರುಗಳು ತಾವು ಓದುತ್ತಿದ್ದ ಅಂದಿನ 1963ರ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ
ಅವರಿಗೆ ಪಾಠ ಕಲಿಸಿದ ಗುರುಗಳನ್ನು ನೆನೆದರು.
ಶ್ರೀಯುತರುಗಳು
ನಮ್ಮ ಶಾಲೆಗೆ ಪಿಠೋಪಕರಣಗಳನ್ನು ಕೊಂಡುಕೊಳ್ಳಲು ತಲಾ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ದಾನ ನೀಡುವುದಾಗಿ
ಘೋಷಿಸಿದರು.




ಸವಿ ಸವಿ ನೆನಪು ಸಾವಿರ ನೆನಪು
ReplyDelete